lay reader
ನಾಮವಾಚಕ
  1. (ಕ್ರೈಸ್ತಧರ್ಮ) ಆರಾಧನೆ ಮಾಡಿಸುವ ಲೌಕಿಕ; ಧರ್ಮಾರಾಧನೆಗಳನ್ನು ನಡೆಸಲು ಅಧಿಕಾರ ಪಡೆದಿರುವ ಲೌಕಿಕ.
  2. ಸಾಮಾನ್ಯ ಓದುಗ; ಪಂಡಿತನಲ್ಲದ, ಪರಿಣತನಲ್ಲದ ಓದುಗ.